1. “ವಸಂತ ಸಂಭ್ರಮ” ಇಬ್ಬರು ಗಾಯಕರನ್ನು ಕಳುಹಿಸಲಾಗಿತ್ತು, ರವೀಂದ್ರ ಕಲಾಕ್ಷೇತ್ರ , ಬೆಂಗಳೂರು - 23.05.2014
 2. ವಿದ್ವಾಂಸರ ವಿಚಾರ ಸಂಕಿರಣ ಕಾರ್ಯಕ್ರಮ ,ಅಕಾಡೆಮಿ ಕಚೇರಿ, , ಮಡಿಕೇರಿ -08.09.2014
 3. ತಲಕಾವೇರಿ ತೀರ್ಥೋದ್ಭವ ಕಾರ್ಯಕ್ರಮಕ್ಕೆ ಪ್ರಾಯೋಜಕತ್ವ,ಭಾಗಮಂಡಲ, , ತಲಕಾವೇರಿ - 17.10.2014
 4. ಕಾಮಕ್ಷಿ ಗೌಡ ಒಕ್ಕುಟದ ವಾರ್ಷಿಕೋತ್ಸವ ಸಾಂಸ್ಕ್ರಿತಿಕ ಕಾರ್ಯಕ್ರಮ ಪ್ರಾಯೊಜಕತೆ -24.10.2014
 5. ಸನ್ಮಾನ್ಯ ಮುಖ್ಯಮಂತ್ರಿಗಳ ಕಾರ್ಯಕ್ರಮಕ್ಕೆ ಸಾಂಸ್ಕøತಿಕ ತಂಡ ಪ್ರಾಯೋಜನೆ , ಗಾಂಧಿ ಮೈದಾನ, ಮಡಿಕೇರಿ - 03.11.2014
 6. ವೆಬ್‍ಸೈಟ್ ಬಿಡುಗಡೆ ಕಾರ್ಯಕ್ರಮ,ಗಾಂಧಿ ಮೈದಾನ ,ಮಡಿಕೇರಿ - - 03.11.2014
 7. ಮಾದ್ಯಮ ಅಕಾಡೆಮಿ ಕಾರ್ಯಕ್ರಮಕ್ಕೆ ಅರೆಭಾಷೆ ಜಾನಪದ ಕಲಾತಂಡ ಪ್ರಾಯೋಜನೆ ಕೋಟೆ ಆವರಣ ,ಮಡಿಕೇರಿ - 29.11.2014
 8. ಶ್ರೀ ವಿಜಯ ವಿನಾಯಕ ಗೌಡ ಒಕ್ಕೂಟ ಕಲಾವಿದರ ಸಾಂಸ್ಕøತಿಕ ಕಾರ್ಯಕ್ರಮಕ್ಕೆ ಪ್ರಾಯೋಜಕತ್ವ, ಸರಸ್ವತಿ ವಿದ್ಯಾಸಂಸ್ಥೆ ಆವರಣ, ಮಡಿಕೇರಿ - 30.11.2014
 9. ಕೊಡಗಿನ ಹುತ್ತರಿ ಹಬ್ಬ ಕಾರ್ಯಕ್ರಮಕ್ಕೆ ಕಲಾತಂಡ ಪ್ರಾಯೋಜನೆ, ಕೋಟೆ ಆವರಣ, , ಮಡಿಕೇರಿ - 08.12.2014
 10. ಬಿ.ಬಾಡಗ ಗ್ರಾಮದ ಹುತ್ತರಿ ಪಂಡ್‍ನವರ ಒಕ್ಕೂಟ ಕಲಾವಿದರ ಸಾಂಸ್ಕøತಿಕ ಕಾರ್ಯಕ್ರಮಕ್ಕೆ ಪ್ರಾಯೋಜಕತ್ವ,ಹಿರಿಯ ಪ್ರಾಥಮಿಕ ಶಾಲೆ,ಬಿ.ಬಾಡಗ - 13.12.2014
 11. ಐನ್ ಮನೆ ಸಂಸ್ಕøತಿ ಜಂಬರ ಕಾರ್ಯಕ್ರಮ,ಐಕೋಳ ಗ್ರಾಮ, ಮಡಿಕೇರಿ - 14.12.2014
 12. ಕರ್ನಾಟಕ ಜಾನಪದ ಪರಿಷತ್ತು, ಕೇರಳ ಗಡಿನಾಡು ಘಟಕ ಇವರು ಆಯೋಜಿಸಿದ್ದ ಜಾನಪದ ಉತ್ಸವ ಕಾರ್ಯಕ್ರಮಕ್ಕೆ ಅರೆಭಾಷೆ ಸಾಂಸ್ಕøತಿಕ ಕಲಾ ತಂಡ ಪ್ರಾಯೋಜನೆ, , ಬದಿಯಡ್ಕ ವಿದ್ಯಾಪೀಠ, ಕಾಸರಗೋಡು -15.12.2014
 13. ಸುದರ್ಶನ ಗೌಡ ಒಕ್ಕೂಟ ಕಲಾವಿದರ ಸಾಂಸ್ಕøತಿಕ ಕಾರ್ಯಕ್ರಮಕ್ಕೆ ಪ್ರಾಯೋಜಕತ್ವ, , ಗೌಡ ವಿದ್ಯಾ ಸಂಘ,ಮಡಿಕೇರಿ - 21.12.2014
 14. “ಸಾಂಸ್ಕøತಿಕ ಸಮ್ಮೀಲನ” ಕಾರ್ಯಕ್ರಮ,ಗೌಡ ಸಮಾಜ, ಕುಶಾಲನಗರ - 27.12.2014

News and Events
 1. 2012
 2. 2014
 3. 2015
 4. 2016
 5. 2017
Home   |   About Arebhashe Academy   |   Events   |   Culture   |   Gallery   |   Contact Us
ęCopyright 2014. Karnataka Arebhashe Academy. All rights reserved.