ಹಾಲೆಮಜಲಿನಲ್ಲಿ ಅರೆಭಾಷೆ ಸಾಂಸ್ಕøತಿಕ ಜನಪದ ವೈಭವ
ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿವತಿಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ) ನಾಲ್ಕೂರು ಒಕ್ಕೂಟಗಳ ಸಹಕಾರದೊಂದಿಗೆ ಅರೆಭಾಷೆ ಸಾಂಸ್ಕøತಿಕ ಜನಪದ ವೈಭವ ಶ್ರೀ ವೆಂಕಟೇಶ್ವರ ಸಭಾಭವನದಲ್ಲಿ ಮಾರ್ಚ್ 3 ರಂದು ನಡೆಯಿತು.


ಅಕಾಡೆಮಿ ಅಧ್ಯಕ್ಷರಾದ ಶ್ರೀ ಪಿ.ಸಿ.ಜಯರಾಮ ರವರು ಅಧ್ಯಕ್ಷತೆ ವಹಿಸಿದ್ದರು. ನಾಟಿವೈದೈ ಶ್ರೀಮತಿ ಪುಷ್ಪಾವತಿ ದೇವಿದಾಸ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಶ್ರೀ ಕ್ಷೆ.ಧ.ಗ್ರಾ ಯೋಜನೆಯ ನಿರ್ದೇಶಕ ಚಂದ್ರಶೇಖರ ನೆಲ್ಯಾಡಿ, ಭುವನೇಶ್ವರಗೌಡ , ಸತೀಶ್ ಬೊಂಬಳಿ ಶ್ರೀಮತಿ ಜಯಂತಿರವರು ಉಪಸ್ಥಿತರಿದ್ದರು.
News and Events
Home   |   About Arebhashe Academy   |   Events   |   Culture   |   Gallery   |   Contact Us
ęCopyright 2014. Karnataka Arebhashe Academy. All rights reserved.